Thursday August 18 2016

Follow on us:

Contact Us

ಭಾರತಕ್ಕೆ ಎರಡನೇ ಪದಕ: ಫೈನಲ್ ಪ್ರವೇಶಿಸಿದ ಪಿ.ವಿ. ಸಿಂಧು

ನ್ಯೂಸ್ ಕನ್ನಡ ನೆಟ್ ವರ್ಕ್:  ಒಲಿಂಪಿಕ್ಸ್‌ ಬ್ಯಾಂಡ್ಮಿಂಟ್‌ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಗೆಲುವು ಸಾಧಿಸಿದ್ದು, ಈ ಮೂಲಕ ಭಾರತಕ್ಕೆ ಎರಡನೇ ಪದಕ ಖಚಿತವಾಗಿದೆ.

ಜಪಾನ್‌ ನ ನೊಜೊಮಿ ಒಕುಹರ ವಿರುದ್ಧ ಗೆಲುವು ಸಾಧಿಸಿದ ಸಿಂಧು, ಒಕುಹರ ಅವರ ಸಮರ್ಥ ಆಟಕ್ಕೆ ಆಕ್ರಮಣಕಾರಿ ಪ್ರತಿರೋಧ ಒಡ್ಡುವ ಮೂಲಕ ವಿಜಯಶಾಲಿಯಾದರು.

ಸಿಂಧು ಅವರು 21–19, 21–10 ಸೆಟ್ ಅಂಕಗಳಿಂದ ಜಯ ಸಾಧಿಸಿದ್ದು, ವಿಶ್ವದ ಆರನೇ ಆಟಗಾರ್ತಿ ವಿರುದ್ಧ ಜಯ ಸಾಧಿಸುವ ಫೈನಲ್ ಗೆ ತಲುಪಿದ ಪ್ರಥಮ ಭಾರತೀಯ ಆಟಗಾರ್ತಿಯಾಗಿದ್ದಾರೆ. ಈ ಮೂಲಕ ಸಿಂಧು ಅವರು ಚಿನ್ನ ಇಲ್ಲವೇ ಬೆಳ್ಳಿಯ ಪದಕವನ್ನು ಜಯಿಸುವುದು ಖಚಿತವಾಗಿದೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಖೇಲ್ ರತ್ನ ಪ್ರಶಸ್ತಿಗೆ ಅರ್ಹರಾದ ಸಾಕ್ಷಿ ಮಲಿಕ್

ಮುಂದಿನ ಸುದ್ದಿ »

ಈ ದಿನ ನ್ಯೂಸ್ ಕನ್ನಡದಲ್ಲಿ ಪ್ರಕಟವಾದ ಸುದ್ದಿಗಳು

ಸಿನೆಮಾ

  • ಜುಲೈ 3ರಂದು ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ ಫಿಕ್ಸ್

    June 28, 2017

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಜುಲೈ 3ರಂದು ನಡೆಯಲಿದೆ. ಇತ್ತೀಚೆಗೆ ತೆರೆಕಂಡ ಕಿರಿಕ್‌ ಪಾರ್ಟಿ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಚಿತ್ರದಲ್ಲಿ ಕರ್ಣ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×