Sunday March 11 2018

Follow on us:

Contact Us

ರಜನಿ ಜೊತೆ ಅಭಿನಯಿಸಿದ್ದ ನಾಯಿಯ ಮಾಲಕನಿಗೆ ಜಾಕ್’ಪಾಟ್! ಈಗ ನಾಯಿಯ ಬೆಲೆ ಎಷ್ಟು ಗೊತ್ತೇ?

ನ್ಯೂಸ್ ಕನ್ನಡ ವರದಿ: ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಕಾರು, ಬೈಕ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇರುತ್ತೆ. ಇನ್ನು ಸೆಲೆಬ್ರಿಟಿಗಳು ಹಾಕಿಕೊಂಡಿದ್ದ ಕಾಸ್ಟ್ಯೂಮ್ ಗಳನ್ನ ಕೂಡ ದುಬಾರಿ ಬೆಲೆ ಕೊಟ್ಟು ಖರೀದಿಸುವಂತಹ ಜನರನ್ನ ನೋಡಬಹುದು. ಈಗ ಇವುಗಳನ್ನ ಮೀರಿಸುವಂತಹ ಅಭಿಮಾನಿಗಳು ಗಮನ ಸೆಳೆಯುತ್ತಿದ್ದಾರೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲ’ ಸಿನಿಮಾದಲ್ಲಿ ‘ಮಣಿ’ ಎಂಬ ನಾಯಿ ಅಭಿನಯಿಸಿದೆ. ಈ ಶ್ವಾನಕ್ಕೆ ಈಗ ಸಖತ್ ಬೆಲೆ ಬಂದಿದೆ. ಕೋಟ್ಯಾಂತರ ರೂಪಾಯಿ ಕೊಟ್ಟು ‘ಮಣಿ’ಯನ್ನ ಕೊಂಡುಕೊಳ್ಳಲು ಫ್ಯಾನ್ಸ್ ಮುಂದೆ ಬಂದಿದ್ದಾರೆ.

‘ಕಾಲ’ ಪೋಸ್ಟರ್ ನಲ್ಲಿ ಈ ಶ್ವಾನ ಹೆಚ್ಚು ಗಮನ ಸೆಳೆಯುತ್ತಿದೆ. ಈ ಶ್ವಾನವನ್ನ ಖರೀದಿಸಿಲು ಮಲೇಷಿಯಾ ಮೂಲದ ವ್ಯಕ್ತಿಗಳು 1 ಕೋಟಿ ಆಫರ್ ಮಾಡಿದ್ದಾರೆ, ಇನ್ನೊಬ್ಬ ವ್ಯಕ್ತಿ 2 ಕೋಟಿ ಡಿಮ್ಯಾಂಡ್ ಇಟ್ಟಿದ್ದಾನೆ ಎಂದು ಟ್ರೈನರ್ ಸೈಮನ್ ತಿಳಿಸಿದ್ದಾರೆ. ಆದ್ರೆ, ಈ ಶ್ವಾನವನ್ನ ಮರಿಯಾಗಿದ್ದನಿಂದಲೂ ಸಾಕಿರುವ ಸೈಮನ್ ಈ ನಾಯಿಯನ್ನ ಮಾರಲು ಇಷ್ಟವಿಲ್ಲವೆಂದು ಈ ಅವಕಾಶವನ್ನ ತಳ್ಳಿದ್ದಾರೆ ಎಂದು ತಮಿಳುನಾಡು ಮೂಲದ ಮಾಧ್ಯಮಗಳು ವರದಿ ಮಾಡಿವೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಿಮ್ಮ ಆಧಾರ್ ಕಾರ್ಡ್ ನಿಮಗೆ ಗೊತ್ತಿಲ್ಲದೇ ದುರ್ಬಳಕೆ ಆಗಿದೆಯೇ? ತಪ್ಪದೇ ತಿಳಿಯಿರಿ..

ಮುಂದಿನ ಸುದ್ದಿ »

ಮುಷ್ಫಿಕರ್ ರಹೀಂ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ದಾಖಲೆಯ ಜಯ!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×