Saturday August 12 2017

Follow on us:

Contact Us

ಕಲ್ಲಡ್ಕ ಶಾಲೆಗೆ ಅನುದಾನ ರದ್ದುಪಡಿಸಿದ್ದು ರಾಕ್ಷಸೀಯ ಪ್ರವೃತ್ತಿ: ಜನಾರ್ದನ ಪೂಜಾರಿ

ನ್ಯೂಸ್ ಕನ್ನಡ-(12.08.17): ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸಿದ್ದು ರಾಕ್ಷಸ ಪ್ರವೃತಿ. ಅಕ್ಷಮ್ಯ ಅಪರಾಧ. ದೇವರು ಕೂಡಾ ಅದನ್ನು ಮೆಚ್ಚುವುದಿಲ್ಲ. ರಮಾನಾಥ ರೈ ಕುಮ್ಮಕ್ಕಿನಿಂದ ಈ ಕೆಲಸ ಆಗಿದೆ. ರಮಾನಾಥ ರೈ ಗೂ ಸಿದ್ದರಾಮಯ್ಯ ಅವರ ಶನಿ ಹಿಡಿದಿದೆ ಎಂದು ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ  ಟೀಕಿಸಿದರು.

ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ. ಮುಂದೆ ಅವರೇ ಸಿಎಂ ಆಗುತ್ತಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೂ ಡಿಕೆಶಿ ಸಾಮರ್ಥ್ಯ ಗೊತ್ತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರು ಭೇಟಿ ಕೊಟ್ಟಲ್ಲೆಲ್ಲ ವಿರೋಧಿ ಮುಖ್ಯಮಂತ್ರಿಗಳು ಕೆಳಗೆ ಇಳಿದಿದ್ದಾರೆ. ಇಲ್ಲೂ ಅದೇ ಗತಿ ಆಗಲಿದೆ.ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಅವರು ಹೇಳಿದರು.

ಬರ ಅಧ್ಯನಕ್ಕೆ ಹೋಗಲು ಪುರುಸೊತ್ತು ಇಲ್ಲದ ಸಿಎಂ ಸಂಜೆಯೊಳಗೆ ರಾಜೀನಾಮೆ ನೀಡಲಿ. ಅವರಿಗೆ ಏನಿದೆ ಕೆಲಸ, ಇಸ್ಪಿಟ್ ಆಡುತ್ತಿರುತ್ತಾರ ಅಥವಾ ಬೇರೇನಾದರೂ ಅಭ್ಯಾಸ ಇದೆಯಾ ಎಂದು ಪ್ರಶ್ನಿಸಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಎಲ್ಲೂರು; 48.39ಲಕ್ಷ ರೂ. ವೆಚ್ಚದ ಅಭಿವೃದ್ಧಿ ಅದಾನಿ ಯುಪಿಸಿಎಲ್ ಕಾಮಗಾರಿಗಳಿಗೆ ಚಾಲನೆ

ಮುಂದಿನ ಸುದ್ದಿ »

ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರಕಾರ: ಅಮಿತ್ ಶಾ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×