Sunday March 11 2018

Follow on us:

Contact Us

ಸಲ್ಮಾನ್ ಖಾನ್ ರವರ ದಬಂಗ್ – 3 ಚಿತ್ರ ನಿದೇ೯ಶನ ಮಾಡಲಿದ್ದಾರೆ ಪ್ರಭುದೇವ!

ನ್ಯೂಸ್ ಕನ್ನಡ ವರದಿ : ಹಿಂದಿ ಚಲನಚಿತ್ರ ದಬಂಗ್ 1 ಹಾಗೂ 2 ರಲ್ಲಿ ಚುಲ್ಬುಲ್ ಪಾಂಡೆ ಆಗಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ರವರು, ಪುನಃ ನಾಯಕರಾಗಿ ದಬಂಗ್ – 3 ರಲ್ಲಿ ತೆರೆ ಕಾಣಲಿದ್ದಾರೆ ಎಂದು ಕೆಲವು ಮಾಹಿತಿಗಳು ಕೇಳಿ ಬಂದಿವೆ.

ಈಗ ದಬಂಗ್ – 3 ಚಿತ್ರವನ್ನು ನಿದೇ೯ಶನ ಮಾಡುವಂತೆ ಪ್ರಭುದೇವ ಅವರಲ್ಲಿ ಸಲ್ಮಾನ್ ಖಾನ್ ರವರ ಸಹೋದರ ಅಬಾ೯ಜ್ ಖಾನ್ ಕೋರಿಕೆಯನ್ನಿಟ್ಟಿದ್ದಾರೆಂದು ಗೊತ್ತಾಗಿದೆ ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಖಚಿತ ಮಾಹಿತಿ ಪಡೆದಿಲ್ಲ. ಈ ಹಿಂದೆ 2009 ರಲ್ಲಿ ಸಲ್ಮಾನ್ ಖಾನ್ ಮತ್ತು ಪ್ರಭುದೇವ ವಾಂಟೆಡ್ ಚಿತ್ರದಿಂದಾಗಿ ಯಶಸ್ಸುಗಳಿಸಿದ್ದರು. ಈಗ ಸಂದಶ೯ನವೊಂದರಲ್ಲಿ ಸ್ವತಃ ಪ್ರಭುದೇವ ರವರು ದಬಂಗ್ – 3 ಚಿತ್ರವನ್ನು ನಿದೇ೯ಶನ ಮಾಡಲಿದ್ದೇನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಎಲ್ಲ ಬಗೆಯ ಮಾತುಕತೆ ನಡೆದಿವೆ ಎಂದು ಖಚಿತ ಪಡಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನನ್ನ ತಂದೆಯ ಹಂತಕರನ್ನು ನಾನು, ಪ್ರಿಯಾಂಕ ಕ್ಷಮಿಸಿದ್ದೇವೆ!: ರಾಹುಲ್ ಗಾಂಧಿ

ಮುಂದಿನ ಸುದ್ದಿ »

ಸಿದ್ದರಾಮಯ್ಯ ಎಂಬ ರಾವಣನ ಅವತಾರ ಮೋದಿ, ಅಮಿತ್ ಷಾ ರಿಂದ ಧ್ವಂಸವಾಗಲಿದೆ!: ಪ್ರತಾಪ್ ಸಿಂಹ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×