Wednesday December 6 2017

Follow on us:

Contact Us

“ಏಸು ಮತ್ತು ಪೈಗಂಬರ್ ಆಸ್ತಿತ್ವಕ್ಕೆ ದಾಖಲೆಗಳಿವೆ, ಶ್ರೀರಾಮ ಇದ್ದ ಅನ್ನುವುದಕ್ಕೆ ಸಾಕ್ಷ್ಯಗಳೇ ಇಲ್ಲ”

ನ್ಯೂಸ್ ಕನ್ನಡ ವರದಿ-(06.12.17): ಶ್ರೀರಾಮಚಂದ್ರನ ಆಸ್ತಿತ್ವಕ್ಕೆ ಇತಿಹಾಸದಲ್ಲಿ ಯಾವುದೇ ರೀತಿಯ ದಾಖಲೆಗಳಿಲ್ಲ. ಅದೊಂದು ಅಪ್ಪಟ ಸುಳ್ಳಾಗಿದೆ. ಆದರೆ ಪ್ರವಾದಿ ಪೈಗಂಬರ್ ಮತ್ತು ಏಸುಕ್ರಿಸ್ತ ಭೂಮಿಯಲ್ಲಿ ಬದುಕಿ ಬಾಳಿದ್ದರೆಂಬುದಕ್ಕೆ ಇತಿಹಾಸ ಮತ್ತು ಸಾಕ್ಷ್ಯಗಳಿವೆ ಎಂದು ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕಾನಾಥ್ ಹೇಳಿದ್ದಾರೆ. ನಿನ್ನೆ ಮಂಗಳುರಿನ ಪುರಭವನದಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಕುರಿತಾದಂತಹ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಅವರು ಮಾತನಾಡಿದರು.

ಜನರು 9 ಲಕ್ಷ ವರ್ಷಗಳ ಹಿಂದೆ ಓರ್ವ ವ್ಯಕ್ತಿಯಿದ್ದ ಎಂದು ಮಾತನಾಡಿಕೊಳ್ಳುತ್ತಾರೆ. ನನಗೆ ತಿಳಿದಂತೆ ಈ ಭೂಮಿಯಲ್ಲಿ 2600 ವರ್ಷಗಳ ಮುಂಚೆ ಬುದ್ಧ ಇದ್ದ. ಅದಕ್ಕೆ ದಾಖಲಾತಿ ಕೂಡಾ ಇದೆ. ಏಸುಕ್ರಿಸ್ತರು 1600 ವರ್ಷಗಳ ಹಿಂದೆ ಬದುಕಿದ್ದರು ಎನ್ನುವುದಕ್ಕೂ ದಾಖಲಾತಿಗಳು ಇವೆ. ಪ್ರವಾದಿ ಮುಹಮ್ಮದರ ಆಸ್ತಿತ್ವಕ್ಕೆ ಕೂಡಾ ಪುರಾವೆಗಳು ಮತ್ತು ಸಾಕ್ಷಿಗಳಿವೆ. ಇವುಗಳನ್ನು ಬಿಟ್ಟು ಉಳಿದವುಗಳನ್ನೆಲ್ಲಾ ಸತ್ಯವನ್ನಾಗಿ ಬಿಂಬಿಸಲಾಗುತ್ತಿದೆಯೇ ಹೊರತು ವೈಜ್ಞಾನಿಕವಾಗಿ ಯಾವುದೇ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬಾಬರಿ ಮಸೀದಿ ಆವರಣವನ್ನು ಸ್ವಚ್ಛಗೊಳಿಸಲು ತೆರಳಿದ್ದೆವೇ ಹೊರತು ಧ್ವಂಸಗೊಳಿಸಲಲ್ಲ: ಪೇಜಾವರ ಶ್ರೀ

ಮುಂದಿನ ಸುದ್ದಿ »

ಇನ್ನು ಮುಂದಿನ ದಿನಗಳಲ್ಲೂ ಹನುಮ ಜಯಂತಿ ನಡೆಸಿಯೇ ತೀರುತ್ತೇವೆ: ಪ್ರತಾಪಸಿಂಹ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×