Monday February 12 2018

Follow on us:

Contact Us

ಗಡಿಯಲ್ಲಿ ಹೋರಾಡುವ ಹೊಸ ಸೈನ್ಯ ಸೃಷ್ಟಿಸಲು ಆರೆಸ್ಸೆಸ್ ಗೆ ಮೂರೇ ದಿನ ಸಾಕು: ಮೋಹನ್ ಭಾಗ್ವತ್

ನ್ಯೂಸ್ ಕನ್ನಡ ವರದಿ-(12.2.18): ಪ್ರತಿಕೂಲ ಪರಿಸ್ಥಿತಿಯು ಎದುರಾರೆ ಆ ಸಂದರ್ಭದಲ್ಲಿ ದೇಶದ ಗಡಿಯಲ್ಲಿ ಹೋರಾಟ ಮಾಡಲು ಸೈನ್ಯದ ಅಗತ್ಯವಿದ್ದಲ್ಲಿ ಕೇವಲ ಮೂರೇ ಮೂರು ದಿನಗಳಲ್ಲಿ ಆರೆಸ್ಸೆಸ್ ಸಂಘಟನೆಯು ಹೊಸೊಂದು ಸೈನ್ಯವನ್ನೇ ನಿರ್ಮಿಸಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ಮುಝಾಫರ್ ಪುರದಲ್ಲಿನ ಜಿಲ್ಲಾ ಶಾಲೆಯ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಭಾಗ್ವತ್ ಮಾತನಾಡುತ್ತಿದ್ದರು.

ಒಂದು ಸೈನ್ಯವನ್ನು ಸೃಷ್ಟಿಸಬೇಕಾದರೆ ಭಾರತೀಯ ಸೇನೆಗೆ ಸುಮಾರು ಆರು ಅಥವಾ ಏಳು ತಿಂಗಳುಗಳ ಕಾಲಾವಕಾಶ ಬೇಕು. ಆದರೆ ಆರೆಸ್ಸೆಸ್ ಅದನ್ನು ಕೇವಲ ಮೂರೇ ಮೂರು ದಿನಗಳ ಒಳಗೆ ಮಾಡಿ ಮುಗಿಸಲಿದೆ. ಇದು ನಮ್ಮ ಶಕ್ತಿಯಾಗಿದೆ. ಭಾರತ ದೇಶಕ್ಕೆ ಅಂತಹಾ ಪರಿಸ್ಥಿತಿ ಬಂದೊದಗಿದರೆ ಮತ್ತು ಸಂವಿಧಾನದಲ್ಲಿ ಹೊಸ ಸೈನ್ಯ ನಿರ್ಮಾಣಕ್ಕೆ ಅವಕಾಶವಿದ್ದರೆ, ನಾವು ಗಡಿಯಲ್ಲಿ ಹೋರಾಡಲು ಸಿದ್ದ ಎಂದು ಅವರು ಹೇಳಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನ್ಯಾ. ಹರಿಕಿಶನ್ ಲೋಯಾ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ!

ಮುಂದಿನ ಸುದ್ದಿ »

ನ್ಯಾ. ಲೋಯಾ ಮರಣೋತ್ತರ ವರದಿಯು ನಿಜಕ್ಕೂ ಸ್ಫೋಟಕ ಸುದ್ದಿ: ಪ್ರಶಾಂತ್ ಭೂಷಣ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×