Saturday March 10 2018

Follow on us:

Contact Us

ಗೌರಿ ಹಂತಕರನ್ನು ಬಿಟ್ಟು, ಬೇರೆ ಯಾರನ್ನೋ ಪೊಲೀಸರು ಹಿಡಿದಿದ್ದಾರೆ!: ಸಂಸದ ಪ್ರಲ್ಹಾದ್ ಜೋಷಿ

ನ್ಯೂಸ್ ಕನ್ನಡ ವರದಿ : ಸಂಸದ ಪ್ರಲ್ಹಾದ್ ಜೋಷಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರುತ್ತ, ಕನಾ೯ಟಕ ರಾಜ್ಯವು ಗೂಂಡಾ ರಾಜ್ಯವಾಗಿ ಪರಿವತ೯ನೆಗೊಂಡಿದೆ. ರಾಜ್ಯದಲ್ಲೆಲ್ಲಾ ದರೋಡೆ, ಕೊಲೆ, ಓಸಿಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ. ಪೋಲಿಸರು ಪೆಟ್ರೋಲಿಂಗ್ ಹೆಚ್ಚು ಮಾಡಬೇಕಾಗಿದೆ. ಕಾನೂನು ವ್ಯವಸ್ಥೆಯು ರಾಜ್ಯ ಮತ್ತು ಅವಳಿ ನಗರಗಳಾದ ಹುಬ್ಬಳ್ಳಿ – ಧಾರವಾಡ ದಲ್ಲಿ ಸಂಪೂರ್ಣ ಹದಗೆಟ್ಟು ಹೋಗಿದೆ.

ಇನ್ನು ಗೌರಿ ಲಂಕೇಶ್ ಹತ್ಯೆಯಲ್ಲಿ ಹಂತಕರನ್ನು ಹಿಡಿಯುವುದನ್ನು ಬಿಟ್ಟು ಇನ್ನಯಾರನ್ನೋ ಹಿಡಿದು ತೋರಿಸುವ ಕೆಲಸ ನಡೆದಿದ್ದು ಅದು ಕೂಡ 8 ತಿಂಗಳ ನಂತರ ಇಂತಹ ಪ್ರಯತ್ನ ಮಾಡಿರುವುದು ಅಸಮಂಜಸವಾಗಿದೆ. ಇನ್ನು ಮೇ ತಿಂಗಳಲ್ಲಿ ಹೊಸ ಸರಕಾರ ಬರುವುದು ಅದು ಯಾವುದೇ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ. ಪ್ರತಿಯೊಬ್ಬರಿಗೂ ಕಾನೂನಿನ ಭಯವಿರಬೇಕು ಎಂದು ನಿಖರವಾಗಿ ನುಡಿದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಶಾಲಾ ಬಾಲಕನ ಸೆಲ್ಯೂಟ್ ಗೆ ಬೆಂಗಳೂರು ಕಮಿಷನರ್’ರ ಪ್ರತಿಕ್ರಿಯೆ ಹೇಗಿತ್ತು? ವೀಡಿಯೋ ನೋಡಿ

ಮುಂದಿನ ಸುದ್ದಿ »

ಬಡವನೊಂದಿಗೆ ಆ್ಯಂಬುಲೆನ್ಸ್ ಚಾಲಕನ ಅಮಾನವೀಯ ವರ್ತನೆ!: ವೀಡಿಯೋ ವೈರಲ್

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×