Tuesday March 13 2018

Follow on us:

Contact Us

‘1 ರಾತ್ರಿ ಕಳೆಯಲು 20 ಲಕ್ಷ ಕೊಡ್ತೇನೆ’ ಎಂದವನಿಗೆ ಸೋಫಿಯಾ ಕೊಟ್ಟ ಖಡಕ್ ಉತ್ತರವೇನು ನೋಡಿ!

ನ್ಯೂಸ್ ಕನ್ನಡ ವರದಿ: ಬಾಲಿವುಡ್ ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್ ಬಿಗ್ ಬಾಸ್ ಕಾರ್ಯಕ್ರಮದಿಂದಲ್ಲೇ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ ಈಗ ವ್ಯಕ್ತಿಯೊಬ್ಬ ಒಂದು ರಾತ್ರಿ ಕಳೆಯಲು ನಟಿಗೆ 20 ಲಕ್ಷ ಆಫರ್ ಮಾಡಿದ್ದು, ಆ ಸ್ಕ್ರೀನ್ ಶಾಟ್ ಅನ್ನು ಸೋಫಿಯಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಫಿಯಾ ಯಾವಾಗಲ್ಲೂ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋ, ವಿಡಿಯೋವನ್ನು ಹಾಕುತ್ತಿರುತ್ತಾರೆ. ಇತ್ತೀಚಿಗೆ ವ್ಯಕ್ತಿಯೊಬ್ಬ ಸೋಫಿಯಾಗೆ ಒಂದು ರಾತ್ರಿ ಕಳೆಯಲು 20 ಲಕ್ಷ ರೂ. ಆಫರ್ ಮಾಡಿದ್ದಾನೆ. ಇದ್ದಕ್ಕೆ ಸೋಫಿಯಾ ಪ್ರತಿಕ್ರಿಯಿಸಿ ಆತನಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ.

20 ಲಕ್ಷ ಅಲ್ಲ 20 ಕೋಟಿ ರೂ. ಇದ್ದರೂ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ಆ 20 ಲಕ್ಷ ರೂ.ನಲ್ಲಿ ನಿನ್ನನ್ನು ಖರೀದಿಸಲಾಗುತ್ತಾ ಎಂದು ನಿನ್ನ ತಾಯಿಗೆ ಕೇಳಿ ನೋಡು ಎಂದು ಕೋಪದಲ್ಲಿ ಸೋಫಿಯಾ ವ್ಯಕ್ತಿಯ ಆ ಆಫರ್‍ಗೆ ಖಡಕ್ ಉತ್ತರ ನೀಡಿದ್ದಾರೆ. ಸೋಫಿಯಾ ಆ ವ್ಯಕ್ತಿಯ ಮೆಸೆಜ್‍ನ ಸ್ಕ್ರೀನ್ ಶಾಟ್ ತೆಗೆದುಕೊಂಡಿದಲ್ಲದೇ ತಮ್ಮ ಇನ್‍ಸ್ಟಾಗ್ರಾಂನಲ್ಲೂ ಪೋಸ್ಟ್ ಮಾಡಿದ್ದರು.20 ಲಕ್ಷ ಅಲ್ಲ 20 ಕೋಟಿ ರೂ. ಇದ್ದರೂ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ಆ 20 ಲಕ್ಷ ರೂ.ನಲ್ಲಿ ನಿನ್ನನ್ನು ಖರೀದಿಸಲಾಗುತ್ತಾ ಎಂದು ನಿನ್ನ ತಾಯಿಗೆ ಕೇಳಿ ನೋಡು ಎಂದು ಕೋಪದಲ್ಲಿ ಸೋಫಿಯಾ ವ್ಯಕ್ತಿಯ ಆ ಆಫರ್‍ಗೆ ಖಡಕ್ ಉತ್ತರ ನೀಡಿದ್ದಾರೆ.

ಸೋಫಿಯಾ ಅವರ ಈ ಪೋಸ್ಟ್ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿಯನ್ನು ಎಲ್ಲರ ಮುಂದೆ ತಂದಿದ್ದು, ಒಳ್ಳೆಯ ವಿಷಯ. ಈ ಮೂಲಕ ಆತನಿಗೆ ಒಳ್ಳೆಯ ಪಾಠ ಕಲಿಸಿದ್ದೀರಿ ಎಂದು ಜನರು ಸೋಫಿಯಾ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮುಸ್ಲಿಮರ ಮೇಲೆ ದಾಳಿ ಮಾಡುವ ಸಿಂಹಳೀಯರು ದೇಶದ್ರೋಹಿಗಳು: ಲಂಕಾ ಅಡ್ಮಿರಲ್ ರವೀಂದ್ರ ಸಿ. ವಿಜಗುಣರತ್ನೆ

ಮುಂದಿನ ಸುದ್ದಿ »

ಸುಕ್ಮಾ: ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಹಾಸನದ ಯೋಧ ಚಂದ್ರಶೇಖರ್!

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×