Monday November 20 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಅಪಾಯಕಾರಿ ಬ್ಲೂವೇಲ್ ಗೇಮ್ ಅನ್ನು ನಿಷೇಧ ಮಾಡಲು ಸಾಧ್ಯವಿಲ್ಲ: ಸುಪ್ರೀಮ್ ಗೆ ಕೇಂದ್ರ ಸರಕಾರ

59 mins ago

ನ್ಯೂಸ್ ಕನ್ನಡ-(20.11.17): ರಷ್ಯಾದಲ್ಲಿ ಪ್ರಾರಂಭವಾದ ಬ್ಲೂವೇಲ್ ಎಂಬ ಗೇಮ್ ವಿಶ್ವಾದ್ಯಂತ ಹರಡಿ ಹಲವಾರು ಅಮಾಯಕ ಬಾಲಕರ ಜೀವವನ್ನು ಬಲಿ ಪಡೆದಿತ್ತು. ಬ್ಲೂವೇಲ್ ಗೇಮ್ ನ 50ನೇ ಲೆವೆಲ್ ಆಡಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 200ಕ್ಕೂ ಹೆಚ್ಚು ದಾಟಿತ್ತು. ಭಾರತಕ್ಕೂ ಆಗಮಿಸಿದ ಈ ಮಾರಣಾಂತಿಕ ಆಟವು ಹಲವು ಬಾಲಕರನ್ನು ಮತ್ತು ಯುವಕರನ್ನು ಬಲಿ ಪಡೆದಿತ್ತು. ಇದೀಗ ಈ ಕುರಿತು ಭಾರತೀಯ ಸರಕಾರವು ಸುಪ್ರೀಮ್ ...

Read More

ಪ್ರಜಾಪ್ರಭುತ್ವವೆಂಬ ದೇಗುಲಕ್ಕೆ ನರೇಂದ್ರ ಮೋದಿ ಬೀಗ ಹಾಕಿದ್ದಾರೆ: ಸೋನಿಯಾ ಗಾಂಧಿ

2 hours ago

ನ್ಯೂಸ್ ಕನ್ನಡ -(20.11.17): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ವಿನಾಕಾರಣ ಬಡವರನ್ನು ಶೋಷಿಸುತ್ತಿದೆ. ಬಡನರ ಭವಿಷ್ಯವನ್ನೇ ನಾಶ ಮಾಡಿದ ಸರಕಾರವು ದುರಹಂಕಾರ ತೋರುತ್ತಿದೆ. ಪ್ರಜಾಪ್ರಭುತ್ವವೆಂಬ ಪವಿತ್ರವಾದ ದೇವಾಲಯಕ್ಕೆ ನರೇಂದ್ರ ಮೋದಿ ಬೀಗ ಜಡಿದು ಸರ್ವಾಧಿಕಾರ ಮೆರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಸದ್ಯ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಸರಕಾರವು ಚಳಿಗಾಲದ ...

Read More

ಪದ್ಮಾವತಿ ಸಿನಿಮಾವನ್ನು ನಿಷೇಧಿಸಲು ಸಾಧ್ಯವಿಲ್ಲವೆಂದ ಸುಪ್ರೀಮ್ ಕೋರ್ಟ್!

3 hours ago

ನವದೆಹಲಿ: ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಪದ್ಮಾವತಿ ಸಿನಿಮಾ ನಿಷೇಧಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ, ಆಲ್ಲದೇ ಸಿನಿಮಾ ಪ್ರದರ್ಶನದ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಪ್ರಮುಖ ಪಾತ್ರವಹಿಸಲಿದೆ, ಆ ಕೆಲಸವನ್ನು ಕೋರ್ಟ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ಪದ್ಮಾವತಿ ಸಿನಿಮಾ ನಿಷೇಧಿಸುವಂತೆ ಕೋರಿ ...

Read More

ಟಿವಿ ನೋಡಬೇಡವೆಂದು ತಾಯಿ ಹೇಳಿದ್ದಕ್ಕೆ ಮಗಳು ಮಾಡಿದ್ದೇನು ಗೊತ್ತೇ?

3 hours ago

ನ್ಯೂಸ್ ಕನ್ನಡ ವರದಿ-(20.11.17): ಈಗಿನ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನವು ವಿಕಸನವಾಗುತ್ತಾ ಹೋದಂತೆಯೇ ಮಾನವನ ಚಿಂತನಾ ಲಹರಿಯು ಸಂಕುಚಿತಗೊಳ್ಳುತ್ತಲೇ ಹೋಗುತ್ತಿದೆ. ಸಣ್ಣಪುಟ್ಟ ಕಾರಣಗಳಿಗೂ ಅತೀದೊಡ್ಡ ತೀರ್ಮಾನವನ್ನು ತೆಗೆದುಕೊಳ್ಳುವ ಅಪಕ್ವತೆಯು ಇಂದಿನ ಜನರೇಶನ್ ನ ಬಹುದೊಡ್ಡ ವೈಫಲುವೆಂದೇ ಹೇಳಬಹುದು. ದಿನಂಪ್ರತಿ ಒಂದೊಂದು ಆತ್ಮಹತ್ಯೆಯ ಸಉದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಇದೀಗ ಟಿವಿ ನೋಡಿದ್ದು ಸಾಕು, ಪರೀಕ್ಷೆಗಾಗಿ ತಯಾರಾಗು ಎಂದು ತಾಯಿ ಬುದ್ಧಿ ಮಾತು ಹೇಳಿದ್ದೇ ತಡ ...

Read More

ಪದ್ಮಾವತಿ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧಿಸುವುದಿಲ್ಲ: ಗೃಹಸಚಿವ ರಾಮಲಿಂಗಾ ರೆಡ್ಡಿ

5 hours ago

ನ್ಯೂಸ್ ಕನ್ನಡ-(20.11.17): ಪದ್ಮಾವತಿ ಚಿತ್ರದಲ್ಲಿ ವೀರಪರಂಪರೆಯನ್ನು ಕಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪದಿಂದಾಗಿ ಇದೀಗ ಪದ್ಮಾವತಿ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ ಪದ್ಮಾವತಿ ವಿವಾದವು ಕರ್ನಾಟಕಕ್ಕೂ ಕಾಲಿಟ್ಟಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ಗೃಹ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ನಾವು ಪದ್ಮಾವತಿ ಸಿನಿಮಾವನ್ನು ನಿಷೇಧಿಸುವುದಿಲ್ಲ. ಈ ಕುರಿತಾದಂತೆ ನಾವಲ್ಲ ತೀರ್ಮಾನ ತೆಗೆದುಕೊಳ್ಳಬೇಕಾದವರು. ಈ ಕುರಿತಾದಂತೆ ಸನ್ಸಾರ್ ...

Read More

ಸಿದ್ದರಾಮಯ್ಯ 5 ವರ್ಷ ಪೂರೈಸಿದನೆಂದು ಬಿಜೆಪಿಗರಿಗೆ ಅಸೂಯೆ: ಸಿಎಂ

5 hours ago

ಮಂಡ್ಯ: ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ ‘ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ ಅವನೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಇದ್ದಾನೆ ಅವನಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ, ...

Read More

“ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿ, ಲಕ್ನೋನಲ್ಲಿ ಮಸೀದಿ ನಿರ್ಮಿಸಬಹುದು”

6 hours ago

ನ್ಯೂಸ್ ಕನ್ನಡ ವರದಿ-(20.11.17): 1992ರ ಡಿಸೆಂಬರ್ 6ರಂದು ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕರಸೇವಕರು ಐತಿಹಾಸಿ ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಅಯೋಧ್ಯೆಯು ರಾಮಜನ್ಮ ಭೂಮಿಯಾಗಿದ್ದು, ಇಲ್ಲಿ ಮಂದಿರ ನಿರ್ಮಿಸಬೇಕು ಎಂಬ ಆಗ್ರಹವನ್ನೂ ವ್ಯಕ್ತಪಡಿಸಿದ್ದರು. ಈ ಪ್ರಕರಣವು ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದ್ದು, ರಾಜಕೀಯವಾಗಿಯೂ ಈ ಪ್ರಕರಣ ಯಥೇಚ್ಛವಾಗಿ ಬಳಕೆಯಾಗುತ್ತಿದೆ. ಇದೀಗ ಶಿಯಾ ವಕ್ಫ್ ಬೋರ್ಡ್ ಹೊಸದೊಂದು ಪ್ರಸ್ತಾಪವನ್ನು ...

Read More

ಸೋನಿಯಾ ಗಾಂಧಿಯ ಕೃಪೆಯಿಂದಲೇ ನಾನು ಮುಖ್ಯಮಂತ್ರಿಯಾಗಿದ್ದು: ಸಿಎಂ ಸಿದ್ದರಾಮಯ್ಯ

6 hours ago

ನ್ಯೂಸ್ ಕನ್ನಡ ವರದಿ-(20.11.17): ನಾನು ಒದುವೇಳೆ ಜಾತ್ಯತೀತ ಜನತಾದಳ ಪಕ್ಷದಲ್ಲೇ ಇದ್ದಿದ್ದಲ್ಲಿ ನಾನು ಮುಖ್ಯಮಂತ್ರಿಯಾಗಲು ಸಾಧ್ಯವೇ ಇರಲಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕೃಪೆಯಿಂದ ನಾನು ಮುಖ್ಯಮಂತ್ರಿಯಾದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಗಮಂಗಲದ ಜನತೆ ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ, ಇದಕ್ಕೆ ನಾನು ಆಭಾರಿಯಾಗಿದ್ದೇನೆ, ತಾಲೂಕಿನ ಜನತೆಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ ಎಂದು ...

Read More

ಭರ್ಜರಿ 50ನೇ ಶತಕ ದಾಖಲಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ ವಿರಾಟ್ ಕೊಹ್ಲಿ!

7 hours ago

ನ್ಯೂಸ್ ಕನ್ನಡ ವರದಿ-(20.11.17): ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕೊನೆಯ ದಿನವಾದ ಇಂದು ಭಾರತ ತಂಡದ ನಾಯಕ ಶತಕ ದಾಖಲಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೊದಲನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಅಮೋಘ ಶತಕ ಬಾರಿಸಿದರು ಈ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50ನೇ ...

Read More

ಮಧ್ಯಪ್ರದೇಶ: ಪದ್ಮಾವತಿ ಚಿತ್ರ ರಿಲೀಸ್ ಆಗುವ ಮೊದಲೇ ನಿಷೇಧಿಸಿದ ಮುಖ್ಯಮಂತ್ರಿ!

7 hours ago

ನ್ಯೂಸ್ ಕನ್ನಡ ವರದಿ: ಪ್ರಸಿದ್ಧ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಪದ್ಮಾವತಿ’ ಚಿತ್ರದಲ್ಲಿ ರಾಣಿ ಪದ್ಮಾವತಿ ಅವರ ಘನತೆಗೆ ಧಕ್ಕೆ ಬರುವಂತಹಾ ಅಂಶಗಳು ಇವೆ ಹಾಗಾಗಿ ಆ ಚಿತ್ರವನ್ನು ಮಧ್ಯಪ್ರದೇಶದ ಪುಣ್ಯ ಭೂಮಿಯಲ್ಲಿ ...

Read More
Menu
×