Monday December 26 2016

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

16 ವರ್ಷ ಜೈಲುವಾಸ ಅನುಭವಿಸಿದಾತ ಇದೀಗ ಸಂಸ್ಥೆಯೊಂದರ ಸಿಇಒ

1 year ago

ನ್ಯೂಸ್ ಕನ್ನಡ(26-12-2016): ಕೊಲೆ ಅಪರಾಧಿಯಾಗಿ 16 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದಾತ ತನ್ನ ಸಾಧನೆ, ಛಲದ ಮೂಲಕ ಕಂಪೆನಿಯೊಂದರ ಸಿಇಒ ಆದ ಅಸಾಧಾರಣ ಕತೆಯಿದು. 1991ರಲ್ಲಿ ಜಾನ್ ವಾಲ್‍ವೆರ್ಡ್ ಎನ್ನುವ 20ರ ಹರೆಯದ ತರುಣನೋರ್ವ ತನ್ನ ಪ್ರೇಯಸಿಯನ್ನು ಅತ್ಯಾಚಾರ ಮಾಡಿದ್ದವನನ್ನು ಕೊಂದಿದ್ದ. ಇನ್ನೂ ಎರಡು ಅತ್ಯಾಚಾರ ಆರೋಪಗಳು ಕೊಲೆಗೀಡಾದಾತನ ಮೇಲಿತ್ತು. ಕೋಪಗೊಂಡ ಮನಸ್ಥಿತಿ ಎಲ್ಲಾ ಆಲೋಚನೆಗಳನ್ನು ಶೂನ್ಯಗೊಳಿಸುವಂತೆ ವಾಲ್‍ವೆರ್ಡ್ ತನ್ನ ...

Read More

ಪಾಸ್ ಪೋರ್ಟ್ ಮಾಡಿಸಲು ಹೊರಟಿದ್ದೀರಾ ? ಅರ್ಜಿ ಸಲ್ಲಿಸಿ, ಕೈಗೆ ತಲುಪುವ ತನಕದ ಸಂಪೂರ್ಣ ಮಾಹಿತಿ

1 year ago

ನ್ಯೂಸ್ ಕನ್ನಡ ಎಕ್ಸ್ ಕ್ಲೂಸಿವ್- 24 ಸೆ.2016: ಪ್ರತೀ ದೇಶ ಪ್ರಜೆಯು ವಿದೇಶಗಳಿಗೆ ಪ್ರಯಾಣಿಸಲು ಪಾಸ್ ಪೊರ್ಟ್ ಅತ್ಯಗತ್ಯವಾಗಿ ಬೇಕಾಗಿದೆ. ಪಾಸ್ ಪೋರ್ಟ್ ಪಡೆಯಲು ಅನುಸರಿಸಬೇಕಾದ ವಿಧಾನ ಹಾಗೂ ಕೆಲವು ಅತೀ ಮುಖ್ಯ ಮಾಹಿತಿಗಳನ್ನು ನ್ಯೂಸ್ ಕನ್ನಡವು ಓದುಗರಿಗೆ ನೀಡುತ್ತಿದೆ. ಪಾಸ್ ಪೋರ್ಟ್ ಪಡೆಯಲು ಬೇಕಾದ ದಾಖಲೆಗಳು: ►ನಿಮ್ಮ ಮತದಾರರ ಗುರುತು ಪತ್ರ (Voter ID card) ►ಅಧಾರ್ ಕಾರ್ಡ್ ►ಶಾಲಾ ...

Read More

ಕಾರು ಪ್ರಿಯರಿಗೆ ಸಂತಸದ ಸುದ್ದಿ: ಸ್ವಿಫ್ಟ್ ಡೀಲಕ್ಸ್ ಕಾರು ಕೇವಲ 4.54 ಲಕ್ಷ ರೂ.ಗಳಿಗೆ ಲಭಿಸಲಿದೆ

2 years ago

ನ್ಯೂಸ್ ಕನ್ನಡ ನೆಟ್ ವರ್ಕ್: ಗಗನಕ್ಕೇರುತ್ತಿರುವ ಕಾರುಗಳ ಬೆಲೆ ಹಾಗೂ ಇತರ ಕಾರು ಉತ್ಪಾದಕರ ಪ್ರಬಲ ಪೈಪೋಟಿಯನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಸುಝುಕಿ ಕಂಪನಿಯು ಹೊಸ “ಸ್ವಿಫ್ಟ್ ಡೀಲಕ್ಸ್” ಕಾರನ್ನು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಇಳಿಸಲಿದೆ. ಮಾರುತಿ ಸುಝುಕಿಯು ಇಳಿಸಲಿರುವ ಲಿಮಿಟೆಡ್ ಎಡಿಶನ್ ಹಚ್ ಬ್ಯಾಕ್ ಪೆಟ್ರೋಲ್ ಮಾದರಿಯ ಕಾರಿನ ಆರಂಭಿಕ ಬೆಲೆ 4.54 ಲಕ್ಷ ರೂ. ಹಾಗೂ ಡಿಸೆಲ್ ಮಾದರಿಯ ಕಾರಿನ ...

Read More

ಮಕ್ಕಳು ಅಶ್ಲೀಲ ವೆಬ್ ಸೈಟ್ ವೀಕ್ಷಿಸದಂತೆ ತಡೆಯುವುದು ಹೇಗೆ?

2 years ago

ನ್ಯೂಸ್ ಕನ್ನಡ ವರದಿ- ಮಣ್ಣು, ಕಲ್ಲು, ಮರಗಿಡಗಳ ಸುತ್ತ ಆಡುತ್ತಿದ್ದ ಮಕ್ಕಳು ಇದೀಗ ಡಿಜಿಟಲ್ ಕ್ರಾಂತಿಯೆಂಬ ಹೂವಿನ ಬೇಲಿಯೊಳಗೆ ಸಿಕ್ಕಿ ಮೊಬೈಲ್, ಟ್ಯಾಬ್, ಕಂಪ್ಯೂಟರ್ ನೊಳಗೆ ಬಂಧಿಯಾಗಿದ್ದಾರೆ. ಒಳಿತು ಕೆಡುಕುಗಳನ್ನು ಬೇರ್ಪಡಿಸಲರಿಯದ ಮಕ್ಕಳು ತಮಗರಿಯದಂತೆ ಇಂಟರ್ ನೆಟ್ ಮುಖಾಂತರ ಕೆಟ್ಟಚಟಗಳಿಗೆ ಬಲಿಯಾಗುತ್ತಾರೆ. ಮನೆಯಲ್ಲಿ ಕಂಪ್ಯೂಟರ್, ಟ್ಯಾಬ್ ಹಾಗೂ ಸ್ಮಾರ್ಟ್ ಫೋನ್ ಗಳಿದ್ದಲ್ಲಿ, ಅವುಗಳಲ್ಲಿ ಅಶ್ಲೀಲ ವೆಬ್ ಸೈಟ್ ಗಳನ್ನು ತೆರೆಯದಂತೆ ಮಾಡಲು ಕೆಲವು ...

Read More

ಶಾಸಕ ಭವನದ ಎದುರು ಪತ್ನಿಗೆ ಹೊಡೆದ ಕುಮಾರಸ್ವಾಮಿ!

2 years ago

ನ್ಯೂಸ್ ಕನ್ನಡ ವರದಿ- ದೀರ್ಘ ಸಮಯದಿಂದ ಮನೆಗೆ ಬಾರದಿರುವ ಕುರಿತು ಪ್ರಶ್ನಿಸಿದ ಪತ್ನಿಗೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿಧಾನ ಸೌಧದ ಶಾಸಕರ ಭವನದ ಮುಂದೆ ಇರುವ ನಡುರಸ್ತೆಯಲ್ಲೇ ಹಲ್ಲೆಗೈದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಗುರುವಾರ ಮಧ್ಯಾಹ್ನದ ಸುಮಾರಿಗೆ ಕುಮಾರಸ್ವಾಮಿಯವರು ಶಾಸಕರ ಭವನದಲ್ಲಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅವರ ಪತ್ನಿ ಕುಮಾರಸ್ವಾಮಿಯವರನ್ನು ಮನೆಗೆ ಬರುವಂತೆ ಒತ್ತಾಯಿಸಿದರು. ...

Read More

ನ್ಯೂಸ್ ಕನ್ನಡದಲ್ಲಿ ಈ ದಿನ ಪ್ರಕಟವಾದ ಎಲ್ಲಾ ಸುದ್ದಿಗಳು

2 years ago

►ಹೆಚ್ಚಾದ ಡೆಂಗ್ಯೂ ಹಾವಳಿ; ಮತ್ತೋರ್ವ ಬಲಿ http://www.newskannada.in/?p=89613   ►ಬಾಲಮಂದಿರದಿಂದ ಬಾಲಕ ಪರಾರಿ http://www.newskannada.in/?p=89617   ►ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡಿದ್ದ ಕಾಲೇಜು ಮಾಜಿ ಅಧ್ಯಕ್ಷ ಕೊನೆಗೂ ಪೊಲೀಸ್ ಬಲೆಗೆ http://www.newskannada.in/?p=89623   ►ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು http://www.newskannada.in/?p=89625   ಮಾಜಿ ಪ್ರಧಾನಿ ಮನ್ ಮೋಹನ್ ರನ್ನು ತುಚ್ಛವಾಗಿ ಅವಹೇಳನ ಮಾಡಿದ ರಾಜಸ್ಥಾನದ ಗೃಹ ಮಂತ್ರಿ ...

Read More

ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ!

2 years ago

ನ್ಯೂಸ್ ಕನ್ನಡ ವರದಿ- ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಕುಳ -ಓಜಾಲ- ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ರಸ್ತೆ ಸಂಪೂರ್ಣ ಹದ ಗೆಟ್ಟು ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಕುಳ-ಕೊಡಿಪಾಡಿ ತೆರಳುವ ನಾಗರಿಕರು ಕುಳ ಗ್ರಾಮದ ಕುಡ್ವರಪಡ್ಪು ಎಂಬಲ್ಲಿ ಸೋಮವಾರ ರಸ್ತೆಗೆ ಬಾಳೆ ಗಿಡಗಳನ್ನು ನೆಟ್ಟು ರಸ್ತೆ ತಡೆ ನಡೆಸಿ ದಿಢೀರನೆ ಪ್ರತಿಭಟನೆ ನಡೆಸಿದರು. ಬಂಟ್ವಾಳ ತಾಲ್ಲೂಕು ಪುಣಚ ಜಿಲ್ಲಾ ಪಂಚಾಯಿತಿ ...

Read More

ದಲಿತ ಸಹೋದರಿಯರನ್ನು ಜೈಲಿಗಟ್ಟಿದ ಪ್ರಕರಣ: ಯುವ ಕಾಂಗ್ರೆಸ್ ನಿಂದ ಹೋರಾಟದ ಎಚ್ಚರಿಕೆ

2 years ago

ನ್ಯೂಸ್ ಕನ್ನಡ ವರದಿ- ಕಣ್ಣೂರು ತಲಶ್ಯೇರಿ ಯಲ್ಲಿ   ದಲಿತ  ಸಹೋದರಿಯರನ್ನು ಜೈಲಿ ಗಟ್ಟಿದ   ಘಟನೆ ವಿರುದ್ದ  ರಾಜ್ಯ ವ್ಯಾಪಿ  ತೀವ್ರ  ಹೋರಾಟ ನಡೆಸಲಾಗುವುದು ಎಂದು ರಾಜ್ಯ ಯುವ ಕಾಂಗ್ರೆಸ್  ಅಧ್ಯಕ್ಷ  ಡೀನ್ ಕುರಿಯಾಕ್ಕೋಸ್ ತಿಳಿಸಿದ್ದಾರೆ. ಅವರು ರವಿವಾರ ಕಾಸರಗೋಡಿನಲ್ಲಿ  ಸುದ್ದಿಗಾರರೊಂದಿಗೆ  ಮಾತನಾಡುತ್ತಿದ್ದರು. ನಾಳೆ  ತಿರುವನಂತಪುರ ಸಚಿವಾಲಾಯಕ್ಕೆ  ಜಾಥಾ ನಡೆಸುವ ಮೂಲಕ  ಪ್ರತಿಭಟನೆಗೆ ಚಾಲನೆ ನೀಡಲಾಗುವುದು. ಇದಲ್ಲದೆ ರಾಜ್ಯದ ಎಲ್ಲಾ ಜಿಲ್ಲಾ ...

Read More

ಇಂಜಿನಿಯರ್ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯ: ನೀರಿಲ್ಲದೇ ಪರದಾಡುತ್ತಿರುವ ಗ್ರಾಮಸ್ಥರು!

2 years ago

ನ್ಯೂಸ್ ಕನ್ನಡ ವರದಿ- ವಿಟ್ಲದ ಕೊಳ್ನಾಡು ಗ್ರಾಮದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿನ ಎಡವಟ್ಟಿನಿಂದಾಗಿ ನೀರಿನ ಸಂಪರ್ಕದ ಪೈಪ್‍ಗಳು ಮತ್ತು ದೂರವಾಣಿ ಕೇಬಲ್‍ಗಳು ಧ್ವಂಸಗೊಂಡಿದ್ದು ಗ್ರಾಮಸ್ಥರು ಇದೀಗ ಪರದಾಡುವಂತಾಗಿದೆ. ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರಕಾರ ಬಹುಗ್ರಾಮ ಕುಡಿಯವ ನೀರಿನ ಯೋಜನೆಯನ್ನು ಜಾರಿಗೆ ತಂದಿತ್ತು. ಕೊಳ್ನಾಡು, ಸಾಲೆತ್ತ್ತೂರು, ವಿಟ್ಲ ಪಡ್ನೂರು, ಕನ್ಯಾನ ಮತ್ತು ಕರೋಪಾಡಿ ...

Read More

ಕೆಸಿಎಫ್ ರಿಯಾದ್ ಝೋನಲ್ ನಿಂದ ಬೃಹತ್ ಇಫ್ತಾರ್ ಕೂಟ

2 years ago

ನ್ಯೂಸ್ ಕನ್ನಡ ವರದಿ- ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನಲ್ ಸಮಿತಿಯು ವತಿಯಿಂದ ಬೃಹತ್ ಮಟ್ಟದ ಇಫ್ತಾರ್ ಕೂಟವು ಇತ್ತೀಚೆಗೆ ನೋಫಾ ಇಸ್ತಿರಾಹದಲ್ಲಿ ನಡೆಯಿತು. ಕಳೆದ ಮೂರು ವರ್ಷಗಳಿಂದ ಪವಿತ್ರ ರಂಝಾನ್ ನಲ್ಲಿ ಭಾರೀ ಮಟ್ಟದ ಇಫ್ತಾರ್ ಸಂಗಮಗಳನ್ನು ಕೆಸಿಎಫ್ ಆಯೋಜಿಸುತ್ತಾ ಬರುತ್ತಿದೆ. ಈ ಬಾರಿ ನಡೆದ ಕಾರ್ಯಕ್ರಮದಲ್ಲಿ ರಿಯಾದ್ ಪ್ರಾಂತದ ವಿವಿಧ ಕಡೆಗಳಿಂದ ಮಹಿಳೆಯರು ಮಕ್ಕಳೂ ಸೇರಿದಂತೆ ಸುಮಾರು ...

Read More
Menu
×