ದೆಹಲಿ ಚುನಾವಣೆ: ಕ್ರೇಜಿವಾಲ್ ವಿರುದ್ಧ ಬರೋಬ್ಬರಿ 90 ಅಭ್ಯರ್ಥಿಗಳು ಕಣಕ್ಕೆ

0
94

ನ್ಯೂಸ್ ಕನ್ನಡ ವರದಿ: ದೆಹಲಿ ವಿಧಾನಸಭೆ ಗದ್ದುಗೆ ಫೈಟ್ ಜೋರಾಗಿಯೇ ನಡೆಯುತ್ತಿದೆ. ಏತನ್ಮಧ್ಯೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರೀ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥ ಹಾಗೂ ಸಿಎಂ ಅರವಿಂದ ಕೇಜ್ರಿವಾಲ್ ರನ್ನು ಹೇಗಾದರೂ ಮಾಡಿ ಸೋಲಿಸಬೇಕು ಅಂತ ಪಣ ತೊಟ್ಟಿರೋ ರಾಜಕೀಯ ವಿರೋಧಿಗಳು, ರಣತಂತ್ರಕ್ಕೆ ಮೊರೆಹೋಗ್ತಿದ್ದಾರೆ.

ಮೊದಲ ತಂತ್ರದ ಭಾಗವಾಗಿ ಅರವಿಂದ ಕೇಜ್ರಿವಾಲ್ ವಿರುದ್ಧ ಬರೋಬ್ಬರಿ 90 ಮುಖಂಡರು ಅಭ್ಯರ್ಥಿಗಳಾಗಿ ಚುನಾವಣೆ ಕಣಕ್ಕೆ ಧುಮುಕಿದ್ದಾರೆ.

LEAVE A REPLY

Please enter your comment!
Please enter your name here