ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ 59 ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ!

0
34

ನ್ಯೂಸ್ ಕನ್ನಡ ವರದಿ: (29.06.2020): ಮೊನ್ನೆ ತಾನೇ ಭಾರತ ಮತ್ತು ಚೀನಾದ ನಡುವೆ ಗಡಿಯಲಿ ಗುಂಡಿನ ಚಕಮಕಿ ನಡೆದು ಹಲವಾರು ಸೈನಿಕರು ಹುತಾತ್ಮರಾಗಿದ್ದರು. ಇದೀಗ ಭಾರತ ಸರಕಾರವು ಚೀನಾದ ವಿರುದ್ಧದ ಹೋರಾಟದಲ್ಲಿ ಚೀನಾ ನಿರ್ಮಿತ ಮೊಬೈಲ್ ಅಪ್ಲಿಕೇಶನ್ ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಇದರಲ್ಲಿ ಪ್ರಮುಖ ಅಪ್ಲಿಕೇಶನ್ ಗಳಾದ ಟಿಕ್ ಟಾಕ್, ಯುಸಿ ಬ್ರೌಸರ್, ಸಿಎಮ್ ಬ್ರೌಸರ್, ಶೇರ್ ಇಟ್ ಮುಂತಾದವುಗಳು ಒಳಪಟ್ಟಿವೆ ಎಂದು ತಿಳಿದು ಬಂದಿದೆ.

ಅಪ್ಲಿಕೇಶನ್ ಗಳ ಸಂಪೂರ್ಣ ಲಿಸ್ಟ್ ಈ ಕೆಳಗಿನಂತಿದೆ.

LEAVE A REPLY

Please enter your comment!
Please enter your name here