Saturday, May 26, 2018

Featured News

ಹಂಗಾಮಿ ಸ್ಪೀಕರ್ ಹುದ್ದೆಗೆ ಸೂಚಿಸಲಾದ ಹಿರಿಯ ಕಾಂಗ್ರೆಸ್ ನಾಯಕ ಯಾರು? ಮುಂದೆ ಓದಿ..

ನ್ಯೂಸ್ ಕನ್ನಡ ವರದಿ: ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕ್ಷಣ ಕ್ಷಣಕ್ಕೂ ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ನಿನ್ನೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ರಾಜ್ಯಪಾಲರು ಯಡಿಯೂರಪ್ಪ...

Flash News

Karnataka

ಜೆಡಿಎಸ್ ಸರಕಾರ ರಚಿಸುವುದಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ: ಸಿದ್ದರಾಮಯ್ಯ ಘೋಷಣೆ

ನ್ಯೂಸ್ ಕನ್ನಡ ವರದಿ-(15.05.18): ಅತಿ ಪ್ರತಿಷ್ಠಿತ ಕಣವಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಈಗಾಗಲೇ ಭಾಗಶಃ ಪ್ರಕಟಗೊಂಡಾಗಿದೆ. ಅನಿರೀಕ್ಷಿತವೆಂಬಂತೆ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳು ಕಂಡು...

Health

ಮಹಾಮಾರಿ ನಿಪಾ ಎಂಬ ಮಾರಣಾಂತಿಕ ವೈರಸ್: ಮುಂಜಾಗ್ರತಾ ಕ್ರಮಗಳು ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಒಂದೇ ಮನೆಯ ಮೂವರನ್ನು ಒಂದು ವಾರದಲ್ಲಿ ಬಲಿಪಡೆದ...

ಯಡ್ಡಿಗೇ ಶಾಕ್ ನೀಡಿದ ಹೈಕಮಾಂಡ್; ಪುತ್ರ ವಿಜಯೇಂದ್ರಗೆ ಟಿಕೆಟ್ ನೀಡಲು ನಿರಾಕರಣೆ!

ನ್ಯೂಸ್ ಕನ್ನಡ ವರದಿ: ರಾಜ್ಯ ರಾಜಕಾರಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಈ ವರೆಗೂ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್...

ಮಂಗಳೂರು ವಿಮಾನ ನಿಲ್ದಾಣ: ಕೆಲಕಾಲ ಆತಂಕ ಸೃಷ್ಟಿಸಿದ ಸಜೀವ ಗುಂಡುಗಳು!

ನ್ಯೂಸ್ ಕನ್ನಡ ವರದಿ(06-05-2018): ಪ್ರಯಾಣಿಕನೋರ್ವನ ಬ್ಯಾಗ್ ನಲ್ಲಿ ಸಜೀವ ಗುಂಡುಗಳು ಪತ್ತೆಯಾದ ಹಿನ್ನಲೆಯಲ್ಲಿ ನಿನ್ನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಳಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಮಂಗಳೂರಿನಿಂದ ನಾಗ್ಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು...

ಉತ್ತರಪ್ರದೇಶ: ಚಿನ್ನದ ಸರ ಕದ್ದಿದ್ದಾನೆಂದು ಶಂಕಿಸಿ ದಲಿತ ವ್ಯಕ್ತಿಯನ್ನು ಥಳಿಸಿ ಕೊಲೆ!

ನ್ಯೂಸ್ ಕನ್ನಡ ವರದಿ-(19.04.18): ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗಿವೆ. ದಿನೇದಿನೇ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಚಿನ್ನದ ಸರವನ್ನು ಕದ್ದಿದ್ದಾನೆಂದು ಆರೋಪಿಸಿ...

2013ರ ಮಟ್ಟವನ್ನೂ ಮೀರಿದ ಪೆಟ್ರೋಲ್-ಡಿಸೇಲ್ ದರ: ಗಗನಕ್ಕೇರಿದ ಇಂಧನ ಬೆಲೆ!

ನ್ಯೂಸ್ ಕನ್ನಡ ವರದಿ(20-05-2018): ದಿನನಿತ್ಯ ಯಾರಿಗೂ ತಿಳಿಯದ ರೀತಿಯಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಡಿಸೇಲ್ ಬೆಲೆ ಈಗ ಗರಿಷ್ಠಮಟ್ಟಕ್ಕೆ ಬಂದು ನಿಂತಿದೆ. 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ತೈಲ ದರ...

Sport news

ಡ್ಯಾನ್ಸ್ ಮೂಲಕ ನಾಯಕ ಧೋನಿಗೆ ಗೌರವ ಸೂಚಿಸಿದ ಬ್ರಾವೋ: ವೀಡಿಯೋ ವೈರಲ್!

ನ್ಯೂಸ್ ಕನ್ನಡ ವರದಿ-(23.05.18): ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ ತಂಡದ ಆಟಗಾರರು ನಿನ್ನೆ ಹೈದರಬಾದ್ ತಂಡದ ವಿರುದ್ಧ ನಡೆದ ಪಂದ್ಯದ ಗೆಲುವಿನ ಬಳಿಕ ಸಂಭ್ರಮಾಚರಣೆಯಲ್ಲಿ...

ಡಕ್ವರ್ತ್ ಲೂಯಿಸ್ ನಿಯಮ ಯಾವ ಆಧಾರದಿಂದ ಕೂಡಿದೆ ಎನ್ನುವುದೇ ಅರ್ಥವಾಗುವುದಿಲ್ಲ: ದಿನೇಶ್ ಕಾರ್ತಿಕ್

ನ್ಯೂಸ್ ಕನ್ನಡ ವರದಿ-(22.04.18): ನಿನ್ನೆ ತಾನೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಐಪಿಎಲ್ ಪಂದ್ಯವು ನಡೆದಿತ್ತು. ಪಂಜಾಬ್ ನ ಕ್ರಿಸ್ ಗೈಲ್ ಮತ್ತು ಕೆ.ಎಲ್ ರಾಹುಲ್...

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಸೂಚಿಸುವ ನಿರ್ಧಾರ ಕೈಗೊಂಡ ಯುವರಾಜ್ ಸಿಂಗ್!

ನ್ಯೂಸ್ ಕನ್ನಡ ವರದಿ-(02.05.18): ಭಾರತ ತಂಡವು 2011ರ ವಿಶ್ವಕಪ್ ಕ್ರಿಕೆಟ್ ಅನ್ನು ಮುಡಿಗೇರಿಸುವಲ್ಲಿ ಯುವರಾಜ್ ಸಿಂಗ್ ಪಾತ್ರವು ಮಹತ್ವವಾದದ್ದು. ಹಲವಾರು ದಾಖಲೆಗಳನ್ನೂ ತಮ್ಮ ಬಗಲಿಗೆ ಹಾಕಿಕೊಂಡು, ಭಯಾನಕ ಕ್ಯಾನ್ಸರ್ ರೋಗವನ್ನೂ ಮಣಿಸಿ, ಕ್ರಿಕೆಟ್...

ನನ್ನ ದಾಖಲೆಗಳನ್ನು ಮುರಿದರೆ ವಿರಾಟ್ ಕೊಹ್ಲಿಗೆ ಈ ಗಿಫ್ಟ್ ನೀಡುತ್ತೇನೆಂದ ಸಚಿನ್!

ನ್ಯೂಸ್ ಕನ್ನಡ ವರದಿ-(25.04.18): ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾದವರು. ತಮ್ಮ ಕ್ರಿಕೆಟ್ ಜೀವನದಲ್ಲಿ ಸಚಿನ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕ್ರಿಕೆಟ್ ತಜ್ಞರ ಪ್ರಕಾರ ಸಚಿನ್ ತೆಂಡೂಲ್ಕರ್ ರ ದಾಖಲೆಗಳನ್ನು ಮುರಿಯುವುದು...

ನಿಮಗೆ ಕನ್ನಡ ಬರಲ್ವಾ ಅಂದವರಿಗೆ ಕನ್ನಡದಲ್ಲೇ ಉತ್ತರ ಕೊಟ್ಟ ಕೆ.ಎಲ್ ರಾಹುಲ್!: ವೀಡಿಯೋ ವೀಕ್ಷಿಸಿ

ನ್ಯೂಸ್ ಕನ್ನಡ ವರದಿ-(02.05.18): ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ ಕೆ.ಎಲ್ ರಾಹುಲ್ ಇದೀಗ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಐಪಿಎಲ್ ಆಡುತ್ತಿದ್ದ...

ಐಪಿಎಲ್-2018: ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಂಗಳೂರು ತಂಡ!

ನ್ಯೂಸ್ ಕನ್ನಡ ವರದಿ-(05.05.18): ಇಂಡಿಯನ್ ಪ್ರೀಮಿಯರ್ ಲೀಗ್ ನ 35ನೇ ಪಂದ್ಯಾಟವು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್...